animator ಆನಿಮೇಟರ್‍
ನಾಮವಾಚಕ
  1. ಚೇತನಕಾರಿ; ಪ್ೇರಕ; ಪ್ರಚೋದಕ; ಜೀವಂತಗೊಳಿಸುವ, ಪ್ೇರಿಸುವ – ವ್ಯಕ್ತಿ, ವಸ್ತು.
  2. (ಚಲನಚಿತ್ರ) ಚಲನ ವ್ಯಂಗ್ಯ ಚಿತ್ರಕಾರ; ಚಲಿಸುತ್ತಿರುವಂತೆ ಕಾಣುವ ರೇಖಾಚಿತ್ರಗಳನ್ನು ಬರೆಯುವವನು ಯಾ ಜೋಡಿಸುವವನು.