animated ಆನಿಮೇಟಿಡ್‍
ಗುಣವಾಚಕ
  1. ಬದುಕಿರುವ; ಜೀವಂತ; ಪ್ರಾಣವುಳ್ಳ.
  2. ಲವಲವಿಕೆಯ; ಚುರುಕಾದ; ಚೈತನ್ಯವುಳ್ಳ; ಚಟುವಟಿಕೆಯಿಂದ ಕೂಡಿದ; ಹುರುಪಿನ; ಆವೇಶ ತುಂಬಿದ; ಕಾವೇರಿದ; ಬಲು ಉತ್ಸಾಹದ; ಹುರಿದುಂಬಿದ: an animated debate ಹುರುಪಿನಿಂದ ಕೂಡಿದ ಚರ್ಚೆ; ಕಾವೇರಿದ ಚರ್ಚೆ.
  3. ಪ್ರಚೋದಿತ; ಪ್ೇರಿತವಾದ.
  4. ಜೀವಂತವೆನಿಸುವ; ಜೀವವುಳ್ಳದ್ದೋ ಎಂಬಂಥ: animated puppets ಜೀವವುಳ್ಳದ್ದೋ ಎಂಬಂಥ ಕೀಲುಗೊಂಬೆಗಳು.