animalize ಆನಿಮಲೈ
ಸಕರ್ಮಕ ಕ್ರಿಯಾಪದ
  1. ಪ್ರಾಣೀಕರಿಸು; ಮೃಗೀಕರಿಸು:
    1. ಮುಖ್ಯವಾಗಿ ಕಲೆಯಲ್ಲಿ ಮನುಷ್ಯ ಮತ್ತು ದೇವತೆಗಳನ್ನು ಪ್ರಾಣಿಯಂತೆ ಚಿತ್ರಿಸು.
    2. ಸಸ್ಯಸಂಬಂಧವಾದ ಮತ್ತು ಇತರ ಪದಾರ್ಥಗಳನ್ನು ಪ್ರಾಣಿಸಂಬಂಧವಾದ ಪದಾರ್ಥವನ್ನಾಗಿ ಮಾರ್ಪಡಿಸು.
    3. ಪಶುಗೊಳಿಸು; ವಿಷಯಲಂಪಟನನ್ನಾಗಿಸು; ಇಂದ್ರಿಯ ಕಾಮನೆಗಳನ್ನು ಕೆರಳಿಸು.