animalization ಆನಿಮಲೈಸೇಷನ್‍
ನಾಮವಾಚಕ
  1. ಪ್ರಾಣೀಕರಣ:
    1. ಪ್ರಾಣಿಯಂತೆ ಚಿತ್ರಿಸುವುದು.
    2. ಪ್ರಾಣಿಸಂಬಂಧವಾದ ಪದಾರ್ಥವನ್ನಾಗಿ ಮಾರ್ಪಡಿಸುವುದು.
  2. ಪಶುಗೊಳಿಸುವಿಕೆ; ವಿಷಯಲಂಪಟನನ್ನಾಗಿಸುವಿಕೆ.