animalculism ಆನಿಮ್ಯಾಲ್‍ಕ್ಯುಲಿಸಮ್‍
ನಾಮವಾಚಕ
  1. ಸೂಕ್ಷ್ಮಜೀವಿವಾದ; ಸ್ಪಷ್ಟವಲ್ಲದ ಕೆಲವು ಜೈವಿಕ ವ್ಯಾಪಾರಗಳಿಗೂ ರೋಗಗಳಿಗೂ ಸೂಕ್ಷ್ಮಜೀವಿಗಳೇ ಕಾರಣವೆಂಬ ವಾದ.
  2. ವೀರ್ಯಾಣುವಿನಲ್ಲಿ ಭ್ರೂಣವೆಲ್ಲವೂ ಸೂಕ್ಷ್ಮ ರೂಪದಲ್ಲಿ ಹುದುಗಿದೆಯೆಂಬ ಹಳೆಯ ವಾದ.