See also 2animal
1animal ಆನಿಮಲ್‍
ನಾಮವಾಚಕ
  1. ಪ್ರಾಣಿ; ಜೀವಿ; ಜೀವವಿರುವಂಥದು.
  2. ಪಶು; ಮೃಗ; ಜಂತು; ಮನುಷ್ಯೋತರ ಪ್ರಾಣಿ.
  3. ಸಸ್ತನಿ; ಮೀನು, ಹಕ್ಕಿ, ಮೊದಲಾದವುಗಳಲ್ಲದ ಪ್ರಾಣಿ.
  4. ಕ್ರೂರಿ; ನಿರ್ದಯಿ; ಮೃಗದಂಥವ; ಪಶುಸಮಾನ.
  5. ಪಾಶವತೆ; ಪಶುತ್ವ; ಮೃಗದ ಗುಣ: control the animal in you ನಿನ್ನಲ್ಲಿನ ಪಶುತ್ವವನ್ನು ಅಂಕೆಯಲ್ಲಿಡು.
  6. (ಆಡುಮಾತು) ಒಬ್ಬ ವ್ಯಕ್ತಿ ಯಾ ವಸ್ತು: there is no such animal ಅಂಥ ವ್ಯಕ್ತಿ ಯಾ ವಸ್ತು ಯಾವುದೂ ಇಲ್ಲ.
See also 1animal
2animal ಆನಿಮಲ್‍
ಗುಣವಾಚಕ
  1. ಮೃಗಗಳ; ಪಾಶವ; ಪಾಶವೀ; ಮೃಗೀಯ; ಪ್ರಾಣಿಗಳಿಗೆ ಸಂಬಂಧಿಸಿದ.
  2. ಪ್ರಾಣಿಜನ್ಯ: animal charcoal ಪ್ರಾಣಿಜನ್ಯ ಇದ್ದಿಲು.
  3. ದೈಹಿಕ; ಶಾರೀರಕ; ವೈಷಯಿಕ; ಇಂದ್ರಿಯಸುಖದ: animal needs ದೈಹಿಕ ಅಗತ್ಯಗಳು.