anima ಆನಿಮ
ನಾಮವಾಚಕ
  1. ಸತ್ತ್ವ; ಆತ್ಮ; ಚೇತನ; ಮುಖ್ಯವಾಗಿ ಜೀವಾತ್ಮ.
  2. ಮೂಲಿಕೆ ಯಾ ಪ್ರಾಣಿಜನ್ಯ ಮದ್ದುಗಳಲ್ಲಿನ ಮುಖ್ಯ ಸತ್ತ್ವ.
  3. ಹೆಣ್ಣುತನ; ಹೆಂಗಸುತನ; ಸ್ತ್ರಿತ್ವ; ಗಂಡಸಿನಲ್ಲಿರುವ ಹೆಣ್ಣು ಗುಣ.
  4. (ಮನಶ್ಶಾಸ್ತ್ರ) ಅನಿಮ; ಒಳವ್ಯಕ್ತಿತ್ವ; ಅಂತಃಸ್ವಭಾವ; ಒಳ ಪ್ರಕೃತಿ; ಯುಂಗ್‍ನ ಮನೋವಿಜ್ಞಾನ ಸಿದ್ಧಾಂತದಂತೆ, ಹೊರ ಪ್ರಪಂಚಕ್ಕೆ ತೋರಿಸಿಕೊಳ್ಳದೆ, ಸುಪ್ತಪ್ರಜ್ಞೆಯ ಕಡೆಗೆ ತಿರುಗಿರುವ ವ್ಯಕ್ತಿತ್ವದ ಒಳಮುಖ.
  5. ಜೀವ; ಪ್ರಾಣ.