aniline ಆನಿಲಿ(ಲೀ, ಲೈ)ನ್‍
ನಾಮವಾಚಕ

(ರಸಾಯನವಿಜ್ಞಾನ) ಅನಿಲೀನ್‍; ಕಲ್ಲಿದ್ದಲು ಟಾರಿನಿಂದ ತಯಾರಿಸುತ್ತಿದ್ದ, ಈಗ ಕೃತಕವಾಗಿ ತಯಾರಿಸುವ, ರಂಗು ಹಾಗೂ ಮದ್ದುಗಳ ತಯಾರಿಕೆಯಲ್ಲಿ ಬಳಸುವ ಒಂದು ಅಮೀನು.