anicut ಆನಿಕಟ್‍
ನಾಮವಾಚಕ

ಅಣೆಕಟ್ಟು; ಅಡ್ಡಕಟ್ಟೆ; ಬೇಸಾಯಕ್ಕಾಗಿ ನಾಲೆಗಳಲ್ಲಿ ಸದಾ ನೀರು ದೊರೆಯುವಂತೆ ನದಿಯ ಪಾತ್ರವನ್ನು ಎತ್ತರಿಸಲು ನದಿಗೆ ಅಡ್ಡಲಾಗಿ ಕಟ್ಟಿದ ಕಟ್ಟೆ.