aniconism ಆನೈಕಾನಿಸಮ್‍
ನಾಮವಾಚಕ
  1. ಅವಿಗ್ರಹ ಪೂಜೆ; ಮನುಷ್ಯರು ಯಾ ಪ್ರಾಣಿಗಳ ರೂಪಗಳಲ್ಲಿಲ್ಲದ ವಸ್ತುಗಳ ಪೂಜೆ.
  2. ವಿಗ್ರಹ ವಿರೋಧ; ವಿಗ್ರಹಗಳನ್ನು ಪೂಜಿಸುವುದಕ್ಕೆ ವಿರೋಧ.