aniconic ಆನೈಕಾನಿಕ್‍
ಗುಣವಾಚಕ
  1. ವಿಗ್ರಹರೂಪವಿಲ್ಲದ; (ವಿಗ್ರಹಗಳು, ಸಂಕೇತಗಳು, ಮೊದಲಾದವುಗಳ ವಿಷಯದಲ್ಲಿ) ಮನುಷ್ಯನ ಯಾ ಮೃಗದ ಆಕೃತಿಯಲ್ಲಿಲ್ಲದ.
  2. ವಿಗ್ರಹರಹಿತ; ಪ್ರತಿಮೆಗಳಿಲ್ಲದ: an aniconic religion ವಿಗ್ರಹರಹಿತ ಮತ.