anhydride ಆನ್‍ಹೈಡ್ರೈಡ್‍
ನಾಮವಾಚಕ

(ರಸಾಯನವಿಜ್ಞಾನ) ಅನ್‍ ಹೈಡ್ರೈಡ್‍; ಒಂದು ಸಂಯುಕ್ತದಿಂದ ನೀರಿನ ಘಟಕಗಳನ್ನು ತೆಗೆಯುವುದರಿಂದ ಉಳಿಯುವ ಸಂಯುಕ್ತ, ಉದಾಹರಣೆಗೆ ${\rm SO}_3$ಯು ${\rm H}_2{\rm SO}_4$ನ ಅನ್‍ಹೈಡ್ರೈಡ್‍.