See also 2anhedral
1anhedral ಆನ್‍ಹೀಡ್ರಲ್‍
ಗುಣವಾಚಕ
  1. (ವಾಯುಯಾನ) ಅಮುಖೀ; ಅಮುಖೀಯ; ವಿಮಾನದ ರೆಕ್ಕೆಗೂ ಹಾರಿಜಕ್ಕೂ ಋಣಾತ್ಮಕ ಕೋನವಿರುವ.
  2. (ಹರಳು ಮೊದಲಾದವುಗಳ ವಿಷಯದಲ್ಲಿ) ಅಪಾರ್ಶಕ; ಅಪೂರ್ಣ ಮುಖದ; ಸ್ಫಟಿಕದ ಒಳರಚನೆ ಹೊಂದಿದ್ದರೂ ಹೊರಮುಖಗಳಿಲ್ಲದ.
See also 1anhedral
2anhedral ಆನ್‍ಹೀಡ್ರಲ್‍
ನಾಮವಾಚಕ
  1. (ವಾಯುಯಾನ) ಅಮುಖಿ; ರೆಕ್ಕೆಗೂ ಹಾರಿಜಕ್ಕೂ ಋಣಾತ್ಮಕ ಕೋನವುಳ್ಳ ವಿಮಾನ.
  2. ಅಪೂರ್ಣಮುಖಿ; ಸಾಮಾನ್ಯ ಬಾಹ್ಯರೂಪವಿಲ್ಲದ ಸ್ಫಟಿಕ.