anhedonia ಆನ್‍ಹೀಡೋನಿಅ
ನಾಮವಾಚಕ
  1. ಅಸಂತುಷ್ಟಿ; ಹರ್ಷಾಭಾವ; ಸಂತೋಷವಿಲ್ಲದಿರುವಿಕೆ.
  2. ಹರ್ಷ ಸಂವೇದನೆಯ ಅಭಾವ.