angularity ಆಂಗ್ಯುಲ್ಯಾರಿಟೀ
ನಾಮವಾಚಕ
  1. ಮೂಳೆಬಿಟ್ಟು ಕೊಂಡಿರುವಿಕೆ.
  2. ಒರಟುತನ; ನಯವಿಲ್ಲದಿರುವಿಕೆ; ವಕ್ರತನ.
  3. ಕೋನೀಯತೆ; ಮೂಲೆ ಮೂಲೆಯಾಗಿರುವಿಕೆ.