angstrom ಆಂಗ್‍ಸ್ಟ್‍ರಮ್‍
ನಾಮವಾಚಕ

ಆಂಗ್‍ಸ್ಟ್‍ರಮ್‍ ಮಾನ; ಒಂದು ಸೆಂಟಿಮೀಟರಿನ ಹತ್ತು ಕೋಟಿಯಲ್ಲಿನ ಒಂದು ಭಾಗ; ಬೆಳಕಿನ ತರಂಗದೂರವನ್ನು ಅಳೆಯುವ ಮಾನ.