angry ಆಂಗ್ರಿ
ಗುಣವಾಚಕ
  1. ಸಿಟ್ಟು ತೋರುತ್ತಿರುವ; ಸಿಟ್ಟು ಬಂದ; ಸಿಟ್ಟಾದ; ರೇಗಿದ; ಕೆರಳಿದ.
  2. ಕೋಪದ; ಸಿಡುಕಿನ; ಸಿಟ್ಟಿನ.
  3. (ರೂಪಕವಾಗಿ) ಸಿಟ್ಟು ತೋರುತ್ತಿರುವಂಥ; ಸಿಟ್ಟಿನದೋ ಎಂಬಂತಹ; ಕೋಪಸದೃಶ: an angry sky ಸಿಟ್ಟಿನ ಮುಗಿಲು.
  4. ಉರಿಯೂತದ; ನೋವು ಕೊಡುತ್ತಿರುವ; ಕೆರಳಿದ: an angry sore ಉರಿಯೂತದ ವ್ರಣ.