angostura ಆಂಗಸ್‍ಟ್ಯುಅರ
ನಾಮವಾಚಕ
  1. ಅಂಗಸ್ತೂರ ಗಿಡ; ಜ್ವರ ನಿಲುಗಡೆಗೂ ಪೌಷ್ಟಿಕ ಪಾನಕ್ಕೂ ಉಪಯೋಗಿಸುವ ಒಂದು ದಕ್ಷಿಣಅಮೆರಿಕದ ಗಿಡ.
  2. ಅದರ ಚಕ್ಕೆ.
ಪದಗುಚ್ಛ
  1. angostura bark = angostura(2).
  2. Angostura Bitters ವೆನಿಸೂಲದ ಆಂಗಸ್ಟೂರ ಪಟ್ಟಣದಲ್ಲಿ ಮೊದಲಿಗೆ ತಯಾರಿಸಿದ ಒಂದು ಬಗೆಯ ಪೌಷ್ಟಿಕಪಾನ.