angora ಆಂಗೋರ
ನಾಮವಾಚಕ
  1. ಅಂಗೋರ (ಉಣ್ಣೆ); ಅಂಗೋರ ನಗರದ ಮೊಲ ಯಾ ಮೇಕೆಯ ಕೂದಲು.
  2. ಅಂಗೋರ ಉಣ್ಣೆ ಬಟ್ಟೆ.
ಪದಗುಚ್ಛ
  1. angora cat ಅಂಗೋರ ಬೆಕ್ಕು.
  2. angora goat ಅಂಗೋರ ಮೇಕೆ.
  3. angora rabbit ಅಂಗೋರ ಮೊಲ (ಉದ್ದನೆಯ ಕೂದಲಿನ ಜಾತಿಯದು).
  4. angora wool ಅಂಗೋರ ಉಣ್ಣೆ; ಹುರಿ ಉಣ್ಣೆ ಮತ್ತು ಅಂಗೋರ ಮೊಲದ ಕೂದಲಿನ ಮಿಶ್ರಣದಿಂದ ಆದುದು.