anglic ಆಂಗ್ಲಿಕ್‍
ನಾಮವಾಚಕ

ಆಂಗ್ಲಿಕ್‍; ಇಂಗ್ಲಿಷ್‍ ವರ್ಣಮಾಲೆಯ ಅಕ್ಷರಗಳನ್ನೇ ಬಳಸಿಕೊಂಡು ಇಂಗ್ಲಿಷ್‍ ಪದಗಳ ಕಾಗುಣಿತವನ್ನು ಮಾತ್ರ ಧ್ವನಿಶಾಸ್ತ್ರೀಯವಾಗಿ ಸರಳೀಕರಿಸಿರುವ ಭಾಷೆ.