Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
angler
ನಾಮವಾಚಕ
ಗಾಳಗಾರ; ಗಾಳ ಹಾಕಿ ಮೀನು ಹಿಡಿಯುವಾತ.
(ಪ್ರಾಣಿವಿಜ್ಞಾನ) ಗಾಳ ಮೀನು; ಬಾಯಿ ಮತ್ತು ತಲೆಗಳಲ್ಲಿರುವ ಉದ್ದವಾದ ತಂತುಗಳಿಂದ ಚಿಕ್ಕ ಮೀನುಗಳನ್ನು ಆಕರ್ಷಿಸಿ ಅವನ್ನು ತಿನ್ನುವ ಒಂದು ಬಗೆಯ ದೊಡ್ಡ ಕಡಲಮೀನು.
ಕೊಕ್ಕೆಕಳ್ಳ; ಕೊಕ್ಕೆ ಹಾಕಿ ಸಾಮಾನು ಕದಿಯುವವ.