angle-parking ಆಂಗ್‍ಲ್‍ಪಾರ್ಕಿಂಗ್‍
ನಾಮವಾಚಕ

ಓರೆ ಪಾರ್ಕಿಂಗ್‍; ಕಾರುಗಳನ್ನು ರಸ್ತೆಯ ಅಂಚಿನಲ್ಲಿ ಓರೆಯಾಗಿ ನಿಲ್ಲಿಸಲು ಇರುವ ಜಾಗ.