angiosperm ಆಂಜಿಅಸ್ಪರ್ಮ್‍
ನಾಮವಾಚಕ

(ಸಸ್ಯವಿಜ್ಞಾನ)

  1. ಆವೃತಬೀಜಿ; ಅಂಡಾಶಯದಲ್ಲಿ ಯಾ ಬೀಜಕೋಶದಲ್ಲಿ ಹೊದಿಕೆಯಿರುವ ಬೀಜಗಳಿರುವ ಸಸ್ಯ.
  2. ಪುಷ್ಪಿ; ಹೂ ಬಿಡುವ ಸಸ್ಯ.