angelica ಆಂಜೆಲಿಕ
ನಾಮವಾಚಕ
  1. ದೇವಗಂಧಿ; (ಅಡಿಗೆಗೂ ಚಿಕಿತ್ಸೆಗೂ ಬರುವ) ಒಂದು ಬಗೆಯ ಸುಗಂಧ ಮೂಲಿಕೆ.
  2. ಅದರ ಸವಿಯಾದ ಕಾಂಡ.