angary ಆಂಗರಿ
ನಾಮವಾಚಕ

(ನ್ಯಾಯಶಾಸ್ತ್ರ) ಆಂಗರಿ; ಯುದ್ಧ ಹೂಡಿರುವ ಯಾವ ಪಕ್ಷದವನಿಗೇ ಆಗಲಿ ಆವಶ್ಯಕತೆ ಬಿದ್ದಾಗ ಪರಿಹಾರ ಕೊಟ್ಟು ತಟಸ್ಥನ ಸ್ವತ್ತನ್ನು ಉಪಯೋಗಿಸಿಕೊಳ್ಳಲು ಅಥವಾ ನಾಶಮಾಡಲು ಇರುವ ಹಕ್ಕು.