anestrum ಆನೆಸ್ಟ್ರಮ್‍
ನಾಮವಾಚಕ
(ಬಹುವಚನ anestri ಉಚ್ಚಾರಣೆ ಆನೆಸ್ಟ್‍ರೈ, anestra ಉಚ್ಚಾರಣೆ ಆನೆಸ್ಟ್ರ).

ಕಾಮವಿರಾಮ; ಲೈಂಗಿಕ ಚಟುವಟಿಕೆಯು ಆವರ್ತನೀಯವಾಗಿ ಕಾಣಿಸಿಕೊಳ್ಳುವ, ಸಸ್ತನಿಗಳಲ್ಲಿ ಕಾಮೋದ್ರೇಕವಿಲ್ಲದಿರುವ ಕಾಲ.