anencephalia ಆನೆನ್‍ಸಿಹ್ಯಾಲಿಅ
ನಾಮವಾಚಕ

(ವೈದ್ಯಶಾಸ್ತ್ರ) ಮಿದುಳಿನ ಅಭಾವ; ಮಸ್ತಿಷ್ಕರಾಹಿತ್ಯ; ಹುಟ್ಟುವಾಗಲೇ ಅಪೂರ್ಣ ಮಿದುಳಿರುವಿಕೆ ಇಲ್ಲವೇ ಮಿದುಳಿಲ್ಲದಿರುವಿಕೆ.