anemoscope ಅನೆಮಸ್ಕೋಪ್‍
ನಾಮವಾಚಕ
  1. ವಾಯುದಿಕ್ಸೂಚಿ; ಪವನದಿಗ್ದರ್ಶಿ.
  2. ಹವಾಸೂಚಿ; ಹವೆಯ ಬದಲಾವಣೆಗಳನ್ನು ಮುನ್ಸೂಚಿಸುವ ಸಾಧನ.