anemometer ಆನಿಮಾಮಿಟರ್‍
ನಾಮವಾಚಕ
  1. (ಪವನಶಾಸ್ತ್ರ) ವಾಯುವೇಗಮಾಪಕ; ವಾಯುವೇಗವನ್ನು ಅಳೆಯುವ ಉಪಕರಣ. Figure: anemometer
  2. ಆರ್ಗನ್‍ ವಾದ್ಯದಲ್ಲಿ ಗಾಳಿಯ ಒತ್ತಡವನ್ನು ತೋರಿಸುವ ಸಾಧನ.