anemograph ಅನೆಮಗ್ರಾಹ್‍
ನಾಮವಾಚಕ

(ಪವನಶಾಸ್ತ್ರ) ವಾಯುವೇಗಲೇಖಿ; ವಾಯುವೇಗವನ್ನು ದಾಖಲು ಮಾಡುವ (ಚಿತ್ರಿಸುವ) ಸಲಕರಣೆ.