anele ಅನೀಲ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಪವಿತ್ರತೈಲ ಹಚ್ಚು; (ರೋಮನ್‍ ಕ್ಯಾಥೊಲಿಕ್‍ರಲ್ಲಿ) ಮರಣ ಸನ್ನಿಹಿತವಾದಾಗ ತೈಲಲೇಪನ ಮಾಡು.