anecdotic ಆನಿ(ನೆ)ಕ್‍ಡಾಟಿಕ್‍
ಗುಣವಾಚಕ
  1. = anecdotal.
  2. ಕಥೆ ಹೇಳುವ ಗೀಳಿನ; ಉಪಾಖ್ಯಾನ ಪ್ರವೃತ್ತಿಯ.