anecdote ಆನಿ(ನೆ)ಕ್‍ಡೋಟ್‍
ನಾಮವಾಚಕ
(ಬಹುವಚನ anecdota).
  1. ಚಿಟ್ಟೆಕಥೆ; ಆಖ್ಯಾಯಿಕೆ; ದಂತಕಥೆ; ಉಪಾಖ್ಯಾನ; ಕಥಾನಕ; ವಿನೋದವಾಗಿರುವ ಯಾ ಸ್ವಾರಸ್ಯವಾಗಿರುವ ಘಟನೆಯ ಲಘು ನಿರೂಪಣೆ.
  2. ಐತಿಹ್ಯ; ಐತಿಹಾಸಿಕ ವೃತ್ತಾಂತ; ಚರಿತ್ರಾಂಶ.