See also 2androgyne
1androgyne ಆಂಡ್ರಜೈನ್‍
ಗುಣವಾಚಕ

(ವ್ಯಕ್ತಿಯ ವಿಷಯದಲ್ಲಿ) ಉಭಯಲಿಂಗಿ.

See also 1androgyne
2androgyne ಆಂಡ್ರಜೈನ್‍
ನಾಮವಾಚಕ

ಉಭಯಲಿಂಗಿ; ಪುಂಸ್ತ್ರೀ ಲಕ್ಷಣಗಳೆರಡೂ ಇರುವ ವ್ಯಕ್ತಿ.