androgen ಆಂಡ್ರಜ(ಜಿ)ನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಗಂಡು ಹಾರ್ಮೋನು; ಪುಂಜನಕ; ದೇಹದಲ್ಲಿ ಗಂಡು ಲಕ್ಷಣಗಳಿಗೆ ಕಾರಣವಾದ ರ್ಹಾಮೋನು.