androcentric ಆಂಡ್ರಸೆಂಟ್ರಿಕ್‍
ಗುಣವಾಚಕ

ಪುಂಪ್ರಧಾನವಾದ; ಪುರುಷಪ್ರಧಾನವಾದ ಯಾ ಪುರುಷಪ್ರಾಬಲ್ಯದ: androcentric society ಪುಂಪ್ರಧಾನ ಯಾ ಪುರುಷಪ್ರಧಾನ ಸಮಾಜ.