anchorman ಆಂಕರ್‍ಮನ್‍
ನಾಮವಾಚಕ
  1. (ಹಗ್ಗದ ಜಗ್ಗಾಟ, ರಿಲೇ ಪಂದ್ಯ, ಮೊದಲಾದವುಗಳ) ಆಟಗಾರರಲ್ಲಿ ಕೊನೆಯ ಆಟಗಾರ.
  2. (ಯಾರ ಸಾಮರ್ಥ್ಯದ ಮೇಲೆ ಒಂದು ಸಂಸ್ಥೆ, ವ್ಯಾಪಾರ, ಮೊದಲಾದವುಗಳು ನಿಂತಿವೆಯೋ ಅಂತಹ) ಪ್ರಮುಖ ಪಾತ್ರಧಾರಿ; ಆಧಾರಸ್ತಂಭ.
  3. (ರೇಡಿಯೋ ಪ್ರಸಾರದಲ್ಲಿ) ಸಚೇತಕ; ವ್ಯವಸ್ಥಾಪಕ; ಕಾರ್ಯಕ್ರಮದಲ್ಲಿನ ವ್ಯಕ್ತಿಗಳನ್ನು ಪರಿಚಯ ಮಾಡಿಸಿ, ಅದರ ಮೇಲೆ ವ್ಯಾಖ್ಯಾನ ಮೊದಲಾದವನ್ನು ಮಾಡುವವನು.