anchor-plate ಆಂಕರ್‍ಪ್ಲೇಟ್‍
ನಾಮವಾಚಕ

ಲಂಗರು ತಾಟು; ತೂಗುಸೇತುವೆಯ ತಂತಿಹೊರಜಿಗಳಿಗೆ ಆಧಾರವಾಗಿರುವ ಭಾರವಾದ ಮರದ ದಿಮ್ಮಿ ಯಾ ಲೋಹದ ಫಲಕ.