Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
anchor
1
anchor
ನಾಮವಾಚಕ
ಲಂಗರು; ನಾವೆ ನಿಲ್ಲಿಸಲು ಬಳಸುವ ಲೋಹದ ಸಲಕರಣೆ.
ಹಿಡಿಗುಂಡು; ಹಿಡಿಗೂಟ; ಭದ್ರವಾಗಿ ಹಿಡಿದು ನಿಲ್ಲಿಸುವ ಸಲಕರಣೆ.
(ರೂಪಕವಾಗಿ) ಇಂಬು; ಆಸರೆ; ಆಧಾರ.
ಲಂಗರಿನ ಆಕಾರದ ಅಲಂಕಾರ.
ಪದಗುಚ್ಛ
at anchor
ಲಂಗರು ಇಳಿಸಿದ; (ಹಡಗಿನ ವಿಷಯದಲ್ಲಿ) ನಿಂತಿರುವ, ಚಲಿಸದಿರುವ.
bower anchor
ಮಧ್ಯಮ ಗಾತ್ರದ ಲಂಗರು.
cast anchor
ಲಂಗರು ಹಾಕು; ದಡ ಮುಟ್ಟಿ ನಿಲ್ಲು.
come to anchor
=
ಪದಗುಚ್ಛ\((3)\)
.
kedge anchor
ಚಿಕ್ಕಲಂಗರು.
sheet anchor
ಭಾರಿ ಲಂಗರು; ಹಾಳೆ ಲಂಗರು.
weigh anchor
ಲಂಗರು ಎತ್ತು; (ಹಡಗಿನ ವಿಷಯದಲ್ಲಿ) ಹೊರಡು.
ನುಡಿಗಟ್ಟು
swallow the anchor
(ಅಶಿಷ್ಟ) ನಾವಿಕ ವೃತ್ತಿ ಬಿಡು, ತ್ಯಜಿಸು.
See also
1
anchor
2
anchor
ಸಕರ್ಮಕ ಕ್ರಿಯಾಪದ
(ಹಡಗನ್ನು) ಲಂಗರಿಂದ ಬಿಗಿಸು; (ಹಡಗಿಗೆ) ಲಂಗರು ಹಾಕು.
(ರೂಪಕವಾಗಿ) ಭದ್ರವಾಗಿ–ಬಿಗಿ, ನಿಲ್ಲಿಸು.
ಅಕರ್ಮಕ ಕ್ರಿಯಾಪದ
ರೇವಿನಲ್ಲಿ ತಂಗು; ಲಂಗರಿಳಿಸು.
ಲಂಗರಿಂದ–ಬಂಧಿತವಾಗು, ಬದ್ಧವಾಗು.