anchithere ಆಂಕಿತಿಅರ್‍
ನಾಮವಾಚಕ

ಆಂಕಿತಿಯರ್‍; ಆಂಕಿತೀರಿಯಮ್‍ ಕುಲದ, ಸಣ್ಣ ಕುದುರೆಯ ಗಾತ್ರದ, ಕುದುರೆಯ ಪೂರ್ವರೂಪವೆನ್ನಲಾದ, ಒಂದು ಹಳೆಯ ಪಳೆಯುಳಿಕೆ ಪ್ರಾಣಿ.