ancestry ಆನ್‍ಸೆ(ಸಿ)ಸ್ಟ್ರಿ
ನಾಮವಾಚಕ
  1. (ಮುಖ್ಯವಾಗಿ ಕುಲೀನರ ವಿಚಾರದಲ್ಲಿ) ಮನೆತನ; ಹಳಮೊರೆ; ಕುಲ; ವಂಶ; ಸಂತತಿ; ಪೀಳಿಗೆ; ವಂಶಪರಂಪರೆ.
  2. ಹಿರೀಕರು; ಪೂರ್ವಿಕರು; ಪೂರ್ವಜರು; ಪಿತೃವರ್ಗ.
  3. ಹಳೆಯ ಮನೆತನ; ಪ್ರಾಚೀನ ವಂಶ.
  4. ಹಿಂದಿನ ಚರಿತ್ರೆ; ಪೂರ್ವೇತಿಹಾಸ.