ancestor ಆನ್‍ಸೆ(ಸಿ)ಸ್ಟರ್‍
ನಾಮವಾಚಕ
  1. ಹಿರಿಯ; ಹಿರೀಕ; ಪೂರ್ವಿಕ; ಪೂರ್ವಜ.
  2. ಮೂಲ ರೂಪ; ಹಳೆಯ ರೂಪ; ಪೂರ್ವರೂಪ; ವ್ಯಕ್ತಿ, ವಸ್ತು, ಭಾವನೆ, ಮೊದಲಾದವುಗಳ ಹಿಂದಣ ರೂಪ.