anatomize ಅನ್ಯಾಟಮೈ
ಸಕರ್ಮಕ ಕ್ರಿಯಾಪದ
  1. (ಅಂಗ ಪರೀಕ್ಷೆಗಾಗಿ) ಕತ್ತರಿಸು; ವಿಚ್ಛೇದಿಸು.
  2. (ರೂಪಕವಾಗಿ) ವಿಶ್ಲೇಷಿಸು.
ಅಕರ್ಮಕ ಕ್ರಿಯಾಪದ

ಅಂಗವಿಚ್ಛೇದನ ಕ್ರಿಯೆಯಲ್ಲಿ ತೊಡಗಿರು: he is anatomizing ಅವನು ಅಂಗವಿಚ್ಛೇದನ ಮಾಡುತ್ತಿದ್ದಾನೆ.