anathema ಅನ್ಯಾತಿಮ
ನಾಮವಾಚಕ
(ಬಹುವಚನ anathemas ಯಾ anathemata).
  1. (ಹಳೆಯ ಅರ್ಥ) ಮುಡಿಪು; ಮೀಸಲು ತೆಗೆದಿಟ್ಟ ಕಾಣಿಕೆ.
  2. ಶಪಿತ; ಶಾಪಗ್ರಸ್ತ; ಬಹಿಷ್ಕೃತ ವ್ಯಕ್ತಿ ಯಾ ವಸ್ತು.
  3. (ದೇವರ) ಶಾಪ.
  4. (ಚರ್ಚಿನ) ಶಾಪ; ಖಂಡನೆ.
  5. ಬಹಿಷ್ಕಾರ; ಹೊರಹಾಕುವಿಕೆ.
  6. ಸಿದ್ಧಾಂತ ಖಂಡನೆ.
  7. ಕೇಡೆಣಿಕೆ; ಹಾಳಾಗು ಎನ್ನುವುದು.
  8. ಅನಿಷ್ಟ ವ್ಯಕ್ತಿ ಯಾ ವಸ್ತು.