anastylosis ಆನಸ್ಟೈಲೋಸಿಸ್‍
ನಾಮವಾಚಕ
(ಬಹುವಚನ anastyloses ಉಚ್ಚಾರಣೆ ಆನಸ್ಟೈಲೋಸೀ).

ಜೀರ್ಣೋದ್ಧಾರ; ಪುನರ್‍ರಚನೆ; ಮುರಿದು ಬಿದ್ದಿರುವ ಅವಶೇಷಗಳಿಂದ ಸ್ಮಾರಕದ ಪುನರ್‍ನಿರ್ಮಾಣ.