anastigmat ಆನ್ಯಾಸ್ಟಿಗ್‍ಮ್ಯಾಟ್‍
ನಾಮವಾಚಕ

(ದೃಗ್‍ವಿಜ್ಞಾನ) ಅಸಮದೃಷ್ಟಿ (astigmatism) ದೋಷವಿಲ್ಲದಿರುವ ಲೆನ್ಸು ಯಾ ಲೆನ್ಸು ಜೋಡಣೆ.