anarthria ಆನಾರ್‍ತ್ರಿಅ
ನಾಮವಾಚಕ

(ರೋಗಶಾಸ್ತ್ರ) ಉಚ್ಚಾರ ಲೋಪ; ನುಡಿ ದೌರ್ಬಲ್ಯ; ನಾಲಗೆ ದೌರ್ಬಲ್ಯ; ನೆನಪಿಗೆ ಬಂದ ಪದಗಳನ್ನು ಉಚ್ಚರಿಸಲು ಆಗದ ಸ್ಥಿತಿ.