Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
anarchy
ನಾಮವಾಚಕ
ಅರಾಜಕತೆ; ಕಾನೂನಾಗಲಿ ಸರ್ಕಾರವಾಗಲಿ ಇಲ್ಲದ ಸಮಾಜ ಸ್ಥಿತಿ.
(ಯಾವುದೇ ಆಡಳಿತದ ಹತೋಟಿಯಿಲ್ಲದೆ ಉಂಟಾದ) ಅವ್ಯವಸ್ಥೆ.
ಅರಾಜಕತಾವಾದ; ಶಾಸನಬದ್ಧ ಸರ್ಕಾರದ ಬದಲು ಜನ ಸ್ವೇಚ್ಛೆಯಿಂದ ಕೂಡಿ ಬಾಳಬಹುದೆಂಬ ವಾದ.
ಸರ್ಕಾರವೇ ಯಾ ರಾಜನೇ ಇಲ್ಲದ ಕಾಲ್ಪನಿಕ ಸಮಾಜ.
ಗೊಂದಲ; ಅವ್ಯವಸ್ಥೆ.