anarchist ಆನರ್ಕಿಸ್ಟ್‍
ನಾಮವಾಚಕ
  1. ಕ್ರಾಂತಿಕಾರಿ; ದಂಗೆಕೋರ; ಇರುವ ಆಡಳಿತವನ್ನು ತಲೆಕೆಳಗು ಮಾಡಲು ಹೊರಟವ.
  2. ಅರಾಜಕತಾವಾದಿ; ಸರ್ಕಾರವೇ ಅನಗತ್ಯವೆಂದು ನಂಬಿರುವ ವ್ಯಕ್ತಿ.