anaphylaxis ಆನಹಿಲ್ಯಾಕ್ಸಿಸ್‍
ನಾಮವಾಚಕ
(ಬಹುವಚನ anaphylaxes ಉಚ್ಚಾರಣೆ ಆನಹಿಲ್ಯಾಕ್ಸೀ).

(ವೈದ್ಯಶಾಸ್ತ್ರ) ಅತಿಸಂವೇದನಶೀಲತೆ; ತೀವ್ರಗ್ರಾಹಿತೆ; ಪ್ರತಿಜನಕವೊಂದನ್ನು (antigen) ಎರಡನೆ ಸಲ ಕೊಟ್ಟಾಗ ದೇಹದ ಊತಕಗಳು ತೋರಿಸುವ ಹೆಚ್ಚಿನ ಸಂವೇದನಶೀಲತೆ.